ಕೇಂದ್ರದ ಮೇಲೆ ಕಣ್ಣಿಟ್ಟ ಕುಮಾರಣ್ಣ.. ಮಗನ ರಾಜಕೀಯ ಹಾದಿಗೆ HDK ರಣತಂತ್ರ ಫಲ ಕೊಡುತ್ತಾ?

By : Oneindia Kannada

Published On: 2023-07-16

1 Views

01:47

ಬಿಜೆಪಿ ಹೈಕಮಾಂಡ್ ನಾಯಕರ ಜತೆಗೆ ಕುಮಾರಸ್ವಾಮಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಕುಮಾರಸ್ವಾಮಿ ದೆಹಲಿಗೆ ತೆರಳಿರುವುದು ಊಹಾಪೋಗಳಿಗೆ ಪುಷ್ಠಿ ನೀಡಿದೆ.

#HDKumaraswamy #BJPHighCommand #JDS #BJPJDSalliance #LoksabhaElections2024 #PMModi #RajyasabhaElections #Channapattana #Karnatakapolitics
~HT.36~ED.28~ED.33~

Trending Videos - 17 May, 2024

RELATED VIDEOS

Recent Search - May 17, 2024