2024 ರಲ್ಲೂ ಗೆಲ್ಲೋ ವಿಶ್ವಾಸ! ಮೋದಿ ಬಳಿ ಇರೋ ಅಸ್ತ್ರ ಯಾವ್ದು?! ಮೋದಿ ವೇಗಕ್ಕೆ INDIA ತಡೆ!

By : Oneindia Kannada

Published On: 2023-08-17

2.7K Views

04:35

ಸ್ವಾತಂತ್ರ್ಯ ದಿನದ ಅಂಗವಾಗಿ ಪ್ರಧಾನಿ ಮೋದಿ ಅವರು ದೇಶದ ಜನರನ್ನು ಉದ್ದೇಶಿಸಿ ದೆಹಲಿ ಕೆಂಪುಕೋಟೆಯಲ್ಲಿಂದು ಮಾತನಾಡಿದರು. ಈ ಸಂದರ್ಭದಲ್ಲಿ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ವಾಗ್ದಾಳಿ ನಡೆಸಿದರು. ಜನರ ಆಶೀರ್ವಾದ ಇದ್ದರೆ ಮುಂದಿನ ವರ್ಷ ಪ್ರಧಾನಿಯಾಗಿ ಮರಳುತ್ತೇನೆ ಎಂಬ ವಿಶ್ವಾಸವನ್ನೂ ಮೋದಿ ವ್ಯಕ್ತಪಡಿಸಿದರು.

#PMModi #Modispeech #Loksabhaelections2024 #INDIA #Hinduthva #IndependenceDay #ModiCraze #BJP #NDA #Congress #MallikarjunKharge #ModiFlagHoisting #ModiFans #BJPElectionsStrategy,

~HT.188~ED.34~PR.28~

Trending Videos - 7 May, 2024

RELATED VIDEOS

Recent Search - May 7, 2024