ಕಾರ್ ಆಕ್ಸಿಡೆಂಟ್ ನಲ್ಲಿ ವ್ಯಕ್ತಿಯ ಪ್ರಾಣ ಉಳಿಸಿದ ಮೊಹಮ್ಮದ್ ಶಮಿ ವಿಡಿಯೋ ವೈರಲ್

By : Oneindia Kannada

Published On: 2023-11-26

3 Views

01:04

ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನದ ಹೊರತಾಗಿಯೂ ಟ್ರೋಫಿ ಗೆಲ್ಲಲಾಗದೇ ನಿರಾಸೆ ಅನುಭವಿಸಿದ್ದ ಭಾರತ ತಂಡದ ವೇಗಿ ಮೊಹಮದ್ ಶಮಿ ಅವರು ಅಪಘಾತಕ್ಕೀಡಾಗಿ ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಲು ನೆರವಾಗಿದ್ದಾರೆ.

#Carcrash #MohammedShami #TeamIndiabowler #UttarakhandNainithal
~ED.34~PR.28~HT.34~

Trending Videos - 29 April, 2024

RELATED VIDEOS

Recent Search - April 29, 2024