ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರೋದು ಕಂನ್ಫರ್ಮ್! ರೋಹಿತ್ ಶರ್ಮಾ IPL ಭವಿಷ್ಯದ ಮೇಲೆ ಪ್ರಶ್ನೆ?

By : Oneindia Kannada

Published On: 2023-11-26

18 Views

01:48

ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹಾರ್ದಿಕ್ ಪಾಂಡ್ಯಾ ಅವರನ್ನು ಮರಳಿ ಕರೆತರಲು ಮುಂದಾಗಿದೆ ಎಂದು ವರದಿಯಾಗಿದೆ. ಗುಜರಾತ್‌ ಟೈಟಾನ್ಸ್ನೊಂದಿಗೆ ಮುಂಬೈ 15 ಕೋಟಿ ರೂ. ಒಪ್ಪಂದದ ಮೂಲಕ ಪಾಂಡ್ಯ ಅಂಬಾನಿ ಫ್ರಾಂಚೈಸಿಗೆ ಬರಲಿದ್ದಾರಂತೆ. ಇದೀಗ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ.

#HardikPandya #MumbaiIndians #GujaratTitans #RohitSharma #IPLTrade #IPLRetainedPlayers #IPl2024
~ED.34~PR.28~HT.34~

Trending Videos - 28 April, 2024

RELATED VIDEOS

Recent Search - April 28, 2024