Dr. K. Sudhakar ಅವರು, ಗೆಲ್ಲುವ ಸಾಲಿನಲ್ಲಿ ಮುಂದೆ ನುಗ್ಗುತ್ತಿದ್ದಾರೆ.

By : Oneindia Kannada

Published On: 2024-03-27

22 Views

03:12

ಲೋಕಸಭೆ ಚುನಾವಣೆ 2024 ಬಂದೇ ಬಿಟ್ಟಿದೆ, ಇನ್ನೇನು ಕೆಲವೇ ದಿನಗಳಲ್ಲಿ ಮತದಾನವು ನಡೆಯಲಿದೆ. ಅದರಲ್ಲಿಯೂ ತೀವ್ರ ಕುತೂಹಲ ಕೆರಳಿಸಿರುವ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಕೆ. ಸುಧಾಕರ್ ಅವರು, ಗೆಲ್ಲುವ ಸಾಲಿನಲ್ಲಿ ಮುಂದೆ ನುಗ್ಗುತ್ತಿದ್ದಾರೆ. ಹೀಗಿದ್ದಾಗ ದೂರದ ಆಸ್ಟ್ರೇಲಿಯಾದಿಂದ ಡಾ. ಸುಧಾಕರ್ ಅವರಿಗೆ ಬೆಂಬಲ ನೀಡಲು ಚಿಕ್ಕಬಳ್ಳಾಪುರದ ಯುವಕ ಭಾರತಕ್ಕೆ ಬರುತ್ತಿದ್ದಾರೆ.

The Lok Sabha Election 2024 is here and voting will be held in a few days. Ex-Minister of Medical Education in Chikkaballapur Lok Sabha Constituency Dr. K. Sudhakar is running ahead in the winning streak. At that time, Dr. from distant Australia. A young man from Chikkaballapur is coming to India to support Sudhakar.

#LokasabhaElections2024 #BJP #Congress #Australia #Chikkaballapur #NarendraModi #PMModi 

~HT.290~PR.160~ED.33~

Trending Videos - 27 April, 2024

RELATED VIDEOS

Recent Search - April 27, 2024