ನರೇಂದ್ರ ಮೋದಿ...2024ರಲ್ಲಿ ಮತ್ತೊಮ್ಮೆ ಪ್ರಧಾನಿ ಆಗ್ಬೇಕು..

By : Oneindia Kannada

Published On: 2024-03-28

23 Views

04:30

ನರೇಂದ್ರ ಮೋದಿ...2024ರಲ್ಲಿ ಮತ್ತೊಮ್ಮೆ ಪ್ರಧಾನಿ ಆಗ್ಬೇಕು.. ಹಾಗೆ...ಕೇಂದ್ರದಲ್ಲಿ BJP ಅಧಿಕಾರವನ್ನ ತರ್ಬೇಕು ಅನ್ನುವ ಮಹತ್ವಾಕಾಕಂಕ್ಷೆಯನ್ನ ಹೊಂದಿದ್ದಾರೆ...ಹಾಗಾಗಿ ದೇಶದ ಉದ್ದಗಲಕ್ಕು ಸಂಚರಿಸಿ ತಮ್ಮ ಪ್ರಭಾವವನ್ನ ಬೀರಿ ಅಭ್ಯರ್ಥಿಗಳ ಬಲಪಡಿಸುವ ಹಾಗೆ ಮತವನ್ನ ಸೆಳೆಯುವ ಎಲ್ಲಾ ಪ್ರಯತ್ನಗಳನ್ನ ಮಾಡ್ತಿದ್ದಾರೆ...ಇದ್ರ ಜೊತೆಗೆ ಈ ಬಾರಿ ಲೋಕ ಸಮರ ಅಖಾಡಕ್ಕೆ ಇಳಿದಿರುವ ಮಹಿಳೆಯರನ್ನ ಅಥವಾ ಹೆಣ್ಣು ಹುಲಿಗಳನ್ನ ಎಲೆಕ್ಷನ್ಗೆ ಸಿದ್ದಪಡಿಸುವ ಹುರಿಗೊಳಿಸುವ ಕೆಲಸವನ್ನ ಸ್ವತಃ ನರೇಂದ್ರ ಮೋದಿಖವ್ರೆ ಮಾಡ್ತಿದ್ದಾರೆ.

Narendra Modi...should become the Prime Minister again in 2024..so...he has the ambition to bring the BJP to power at the center...so he is traveling across the length of the country and exerting his influence and making all efforts to attract votes to strengthen the candidates...and this time to the Lok Samar arena. Narendra Modi Khawre himself is doing the energizing work of preparing the downtrodden women or girl tigers for the elections.

#NarendraModi #PMModi #LokasabhaElections2024 #AmruthaRoy #TNSarasu #RekhaPathra

Trending Videos - 27 April, 2024

RELATED VIDEOS

Recent Search - April 27, 2024