ಸುಮಲತಾ ಮುಂದಿನ ನಡೆ ಏನು?

By : Oneindia Kannada

Published On: 2024-03-28

23 Views

01:51

ಜೆಡಿಎಸ್ ಗೆ ಸುಮಲತಾ ಬೆಂಬಲ ನೀಡ್ತಾರಾ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ಸುಮಲತಾ ಏನು ನನ್ನ ಶಾಶ್ವತ ಶತ್ರುನಾ? ರಾಮಾಂಜನೇಯ ಯುದ್ಧವೇ ಈ ಮಣ್ಣಿನಲ್ಲಿ ನಡೆದು ಹೋಗಿಲ್ವಾ? ನಾವೆಲ್ಲ ಹುಲುಮಾನವರು ಅದರ ಮುಂದೆ ಯಾವ ಲೆಕ್ಕ ಹೇಳಿ? ರಾಜಕೀಯದಲ್ಲಿ ಹೋರಾಟ ಜಗಳ ಎಲ್ಲವೂ ಇದ್ದೇ ಇರುತ್ತದೆ. ಅವನ್ನೆಲ್ಲ ಒಮ್ಮೊಮ್ಮೆ ದಾಟಿ ಹೋಗಬೇಕು. ನಮಗೇನು ಸುಮಲತಾ ಬಹಳ ದೂರದವರೇನು ಅಲ್ಲ, ಅಂಬರೀಶ್ ಇದ್ದ ಕಾಲದಲ್ಲಿ ಪರಸ್ಪರ ಜೊತೆಯಲ್ಲಿದ್ದವರು. ಅಗತ್ಯವಿದ್ದರೆ ಅವರನ್ನ ಭೇಟಿ ಮಾಡುತ್ತೇವೆ ಎಂದು ಹೇಳಿದ್ದಾರೆ.Sumalatha responded to the question of whether Sumalatha would support JDS, Sumalatha, what is Sumalatha, my eternal enemy? Was the battle of Ramanjaney fought in this soil? Tell us, what do we all think before that? In politics, there will always be fights and quarrels. All of them have to be crossed at one time or another. Sumalta is not far away from us, they were with each other during Ambarish's time. He said that he will meet them if necessary.

#SumalathaAmbarish #BJP #Congress #NarendraModi #Ramya #LokasabhaElections2024
~HT.188~ED.34~PR.160~

Trending Videos - 27 April, 2024

RELATED VIDEOS

Recent Search - April 27, 2024