AI ನಿಂದ UPI ವರೆಗೆ ಬಿಲ್ಗೇಟ್ಸ್‌ ಮೋದಿ ಮಾತುಕತೆ

By : Oneindia Kannada

Published On: 2024-03-29

11 Views

02:41

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಶುಕ್ರವಾರ ದೆಹಲಿಯ ಪ್ರಧಾನ ಮಂತ್ರಿ ನಿವಾಸದಲ್ಲಿ ಕೃತಕ ಬುದ್ಧಿಮತ್ತೆಯಿಂದ(Artificial Intelligence)ನಿಂದ ಹಿಡಿದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹವಾಮಾನ ಬದಲಾವಣೆ, ಭಾರತದ ಕೃಷಿ, ಆರ್ಥಿಕ ಕ್ಷೇತ್ರ ಹೀಗೆ ಹಲವು ವಿಚಾರಗಳ ಕುರಿತು ವ್ಯಾಪಕವಾಗಿ ಚರ್ಚಿಸಿದ್ದಾರೆ.

Prime Minister Narendra Modi and Microsoft co-founder Bill Gates held a wide-ranging discussion on topics ranging from Artificial Intelligence to digital public infrastructure, climate change, India's agriculture and financial sector at the Prime Minister's residence in Delhi on Friday.

#NarendraModi #BillGates #Delhi #G20 #LokasabahElections2024 #UPI #ArtificialIntelligence

Trending Videos - 27 April, 2024

RELATED VIDEOS

Recent Search - April 27, 2024