India VS Pakistan ಭಾರತದ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿದ ತೇಜಸ್ ಎಂಕೆ1-ಎ

By : Oneindia Kannada

Published On: 2024-03-29

5 Views

03:35

ಭಾರತದ ವಾಯುಸೇನೆಯ ಹೆಮ್ಮೆಯ ತೇಜಸ್ ಎಂಕೆ 1 ವಿಮಾನ ಸರಣಿಯ ಎಲ್ಎ5033 ವಿಮಾನದ ಪ್ರಾಯೋಗಿಕ ಹಾರಾಟ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿರುವ ಎಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಿಬಿ ಅನಂತಕೃಷ್ಣನ್ ಅವರು ಇದು ವಿಮಾನ ಉತ್ಪಾದನೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ತಿಳಿಸಿದ್ದಾರೆ.

Indian Air Force's pride Tejas Mk1 aircraft series LA5033 successfully completed test flight recently. CB Ananthakrishnan, Chairman and Managing Director of HAL, who released an official statement on this, said that this is a significant milestone in aircraft production.

#Tejas #TejasFighterJet #TejasMK1A #International #India #RajnathSingh #IndiaVSPakistan #India #Pakistan #IndianArmy #HAL

Trending Videos - 27 April, 2024

RELATED VIDEOS

Recent Search - April 27, 2024