ಬಿಜೆಪಿಯವರು ಎಷ್ಟು ಕಾಲ ಕಾಂಗ್ರೆಸ್ ಅನ್ನು ದೂಷಿಸುತ್ತಾರೆ?

By : Oneindia Kannada

Published On: 2024-04-15

35 Views

03:34

ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನ ಗಣನೆ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಮತದಾನಕ್ಕೆ ಏಪ್ರಿಲ್‌ 19ರಂದು ಚಾಲನೆ ಸಿಗಲಿದೆ. ಹೀಗಾಗಿ ಮತದಾನದಕ್ಕೆ ಒಂದು ವಾರ ಮಾತ್ರ ಬಾಕಿ ಇದ್ದು, ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ.

The counting of days for Lok Sabha Election 2024 has started in the country. Voting will be held in 7 phases and will start on April 19. Thus, with only one week left for the polls, the campaigning of the parties is in full swing.

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA #Kerala #PriyankaGandhi

Trending Videos - 29 April, 2024

RELATED VIDEOS

Recent Search - April 29, 2024