BJPಯ ಪ್ರಣಾಳಿಕೆಯನ್ನು 'ಜುಮ್ಲಾ (ಸುಳ್ಳಿನ) ಪತ್ರ' ಎಂದು ಕಾಂಗ್ರೆಸ್ ಟೀಕಿಸಿದೆ.

By : Oneindia Kannada

Published On: 2024-04-15

7 Views

01:42

ಬಿಜೆಪಿಯ ಪ್ರಣಾಳಿಕೆಯನ್ನು ವಾಕ್ಚಾತುರ್ಯದಿಂದ ಕೂಡಿದ 'ಜುಮ್ಲಾ (ಸುಳ್ಳಿನ) ಪತ್ರ' ಎಂದು ಕಾಂಗ್ರೆಸ್ ಟೀಕಿಸಿದೆ.
ಬಗ್ಗೆ 'ಎಕ್ಸ್‌' ವೇದಿಕೆಯಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಪ್ರಧಾನಿ ಮೋದಿಯವರು ಈ ಹಿಂದೆ ಭರವಸೆ ನೀಡಿದಂತೆ ಉದ್ಯೋಗ ಸೃಷ್ಟಿ, ಕೃಷಿಕರ ಆದಾಯ ದ್ವಿಗುಣಗೊಳಿಸುವುದು, ಬೆಲೆ ಏರಿಕೆ, ಹಣದುಬ್ಬರ ನಿರ್ವಹಿಸುವುದರಲ್ಲಿ ವಿಫಲರಾಗಿದ್ದು, ಈಗ 2047ರ ಬಗ್ಗೆ ಮಾತನಾಡುವ ಮೂಲಕ ತಮ್ಮ ಗುರಿಗಳನ್ನು ಬದಲಾಯಿಸಿಕೊಂಡಿದ್ದಾರೆ' ಎಂದು ಟೀಕಿಸಿದ್ದಾರೆ.

The Congress criticized the BJP's manifesto as a rhetorical 'Jumla (lie) letter'.
AICC president Mallikarjuna Kharge, who has commented on the 'X' platform, has criticized that 'Prime Minister Modi has failed to manage job creation, doubling of farmers' income, price rise and inflation as promised earlier, and now he has changed his goals by talking about 2047'.

#MallikarjunaKharge #SoniaGandhi #BJP #Congress #LokasabhaElections #RahulGandhi
#LokasabhaElections2024 #RSS #NarendraModi 

Trending Videos - 29 April, 2024

RELATED VIDEOS

Recent Search - April 29, 2024