ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್!HDK ವಿರುದ್ಧ ಸುಮಲತಾ ಇಂಡೈರೆಕ್ಟ್ ಗೇಮ್

ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ದರ್ಶನ್ ಕ್ಯಾಂಪೇನ್!HDK ವಿರುದ್ಧ ಸುಮಲತಾ ಇಂಡೈರೆಕ್ಟ್ ಗೇಮ್

ಲೋಕಸಭಾ ಚುನಾವಣೆ ಪ್ರಚಾರದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು ) ಪರವಾಗಿ ಪ್ರಚಾರ ನಡೆಸಲಿದ್ದಾರೆ. br br #MandyaLoksabhaconstituency #Darshan #SumalathaAmbareesh #StarChandru #Venkataramanegowda #Mandyacongress #DarshanCampaign #Loksabhaelections2024 br br br ~HT.188~ED.32~ED.


User: Oneindia Kannada

Views: 547

Uploaded: 2024-04-18

Duration: 01:25

Your Page Title