ಇಂಡಿಯಾ ಒಕ್ಕೂಟಕ್ಕೆ 10 ರಾಜ್ಯಗಳಲ್ಲಿ ಭಾರಿ ಮುನ್ನಡೆ!

By : Oneindia Kannada

Published On: 2024-04-18

578 Views

01:31

ಸಾಮಾಜಿಕ ಜಾಲತಾಣಗಳು ನಮಗೆ ಎಷ್ಟು ಮಾಹಿತಿ ನೀಡುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ನಕಲಿ ಸುದ್ದಿಗಳನ್ನು ಹರಡುವ ತಾಣಗಳಾಗಿಯೂ ಬದಲಾಗಿವೆ. ಅದರಲ್ಲೂ, ಚುನಾವಣೆ ಸಂದರ್ಭದಲ್ಲಂತೂ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಇಂಡಿಯಾ ಒಕ್ಕೂಟಕ್ಕೆ (India Bloc) 10 ರಾಜ್ಯಗಳಲ್ಲಿ ಭಾರಿ ಮುನ್ನಡೆ ಸಿಗಲಿದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ (Dainik Bhaskar) ಹಿಂದಿ ಪತ್ರಿಕೆಯ ಸಮೀಕ್ಷೆ ತಿಳಿಸಿದೆ ಎಂಬ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

As much as social networks provide us with information, they have also become sites for spreading fake news. Especially, the threat of fake news increases during elections. As an example of this, in the Lok Sabha Election (Lok Sabha Election 2024), a report has spread on social media that the survey of Dainik Bhaskar Hindi newspaper has said that India Bloc will get a huge lead in 10 states

#BJP #Congress #LokasabhaElection2024 #NarendraModi #Amitshah #YogiAdityanath #India #RamaMandira #INDIA
~HT.290~PR.160~ED.288~

Trending Videos - 1 May, 2024

RELATED VIDEOS

Recent Search - May 1, 2024