ಸಂಸದರ ಕಚೇರಿಯಲ್ಲಿ ಬೆರಳಚ್ಚು ಸಾಕ್ಷಿ ಸಂಗ್ರಹ ಕ್ಕೆ ಆಗಮಿಸಲಿರುವ ತಂಡ

By : Oneindia Kannada

Published On: 2024-05-13

16 Views

02:03

ಸಂಸದರ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್. ಸಂಸದರ ಕಚೇರಿಯಲ್ಲಿ ಬೆರಳಚ್ಚು ಸಾಕ್ಷಿ ಸಂಗ್ರಹ ಕ್ಕೆ ಆಗಮಿಸಲಿರುವ ತಂಡ. ಎಫ್ ಎಸ್ ಎಲ್ ತಂಡ ಆಗಮಿಸುವ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್. ಹಾಸನ ಸಂಸದರ‌ ನಿವಾಸ ತಪಾಸಣೆ ನಡೆಸಲು ಎಫ್‌ಎಸ್‌ಎಲ್ ತಂಡ ಆಗಮನ
Tight police presence at MP's office. The team will arrive at MP's office to collect fingerprint evidence. The background of the arrival of the FSL team is tight police security. FSL team arrives to conduct house inspection of Hassan MP

#PrajwalRevanna #NarendraModi #PriyankaKharge #LokasabhaElections2024 #BJP #Congress #DKShivakumar #HDKumaraswami #HDRevanna #HDDeveGowda #BhavaniRevanna