ಜಿ7 ಶೃಂಗಸಭೆ: ಝೆಲೆನ್ಸ್ಕಿ, ಮ್ಯಾಕ್ರನ್, ರಿಷಿ ಸುನಕ್ ಭೇಟಿಯಾದ ಪ್ರಧಾನಿ ಮೋದಿ

ಜಿ7 ಶೃಂಗಸಭೆ: ಝೆಲೆನ್ಸ್ಕಿ, ಮ್ಯಾಕ್ರನ್, ರಿಷಿ ಸುನಕ್ ಭೇಟಿಯಾದ ಪ್ರಧಾನಿ ಮೋದಿ

ಇಟಲಿಯ ಅಪುಲಿಯಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹಲವು ಜಾಗತಿಕ ನಾಯಕರ ಜತೆ ಮಾತುಕತೆ ನಡೆಸಿದರು. ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿಯಾದರು. Prime Minister Narendra Modi on Friday held talks with many global leaders on the sidelines of the G7 Summit in Apulia, Italy. French President Emmanuel Macron met with Ukrainian President Volodymyr Zelensky and British Prime Minister Rishi Sunak. br br #NarendraModi #PMModi #G7Summit #VolodymyrZelensky #RishiSunak #EmmanuelMacron #Italybr ~HT.290~PR.160~ED.


User: Oneindia Kannada

Views: 285

Uploaded: 2024-06-15

Duration: 01:06

Your Page Title