User Profile
User Avatar

ಮೈಬಾರೇ ಲೋಕ

Total Videos: 6

"ಮೈಬಾರೇ ಲೋಕ" ಇದು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಾಗಿರುವಂತಹದು. ಇದರ ಮೂಲಕ ಕನ್ನಡ ಕವನಗಳನ್ನು, ಲೇಖನಗಳನ್ನು, ಅರ್ಥಪೂರ್ಣ ಚರ್ಚೆಗಳನ್ನು ಬಿತ್ತರಿಸುತ್ತ, ಜನತೆಗೆ ತಲುಪಿಸುವ ಕಾರ್ಯ ಮಾಡುವ ಉದ್ದೇಶ ಹೊಂದಿದೆ. ಈ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಅನನ್ಯವಾಗಿ, ಕ್ರಿಯಾಶೀಲವಾಗಿದ್ದು, ನಾಡು-ನುಡಿಯ ಸೇವೆಗೈಯುವ ಪ್ರಯತ್ನ ನಮ್ಮದು. ಸಮಸ್ತ ಕನ್ನಡ ಜನತೆ ಇದನ್ನು ಮನಪೂರ್ವಕ ಸ್ವಾಗತಿಸುವರೆಂಬ ನಂಬಿಕೆ ನಮ್ಮದು. "ಮೈಬಾರೇ ಲೋಕ"ದ ಪ್ರಯತ್ನಕ್ಕೆ ಬೆಂಬಲಿಸಿ, ಮುನ್ನಡೆಸುವ ಪ್ರಯತ್ನವನ್ನು ಕನ್ನಡಿಗರು ಮಾಡಬೇಕೆಂದು ಕೋರಿಕೆಗಳು.

Playlists
Your Page Title