Karnataka: 101 PDO Officers Seek Mercy Killing Alleging Harassment by Seniors

Karnataka: 101 PDO Officers Seek Mercy Killing Alleging Harassment by Seniors

TV9 News: Karnataka: 101 PDO Officers Seek Mercy Killing Alleging Harassment by Seniors..., br br ಮಾಡೋ ಕೆಲಸದಲ್ಲಿ ನಿತ್ಯ ಕಿರಿಕಿರಿ... ನೆಮ್ಮದಿಯೇ ಇಲ್ಲ ಅಂತಾ ಅನ್ನಿಸಿದಾಗ ಕೆಲಸಗಾರರು ರಾಜೀನಾಮೆ ಕೊಡೋದನ್ನು ನೋಡಿದ್ದೇವೆ ಹಾಗೇ ಕೇಳಿದ್ದೇವೆ. ಆದ್ರೆ ಕೆಲಸದಲ್ಲಿ ಮೇಲಾಧಿಕಾರಿಗಳು ಕಿರುಕುಳ ನೀಡ್ತಾರೆ ಅಂತಾ ನೆಮ್ಮದಿ ಕಳೆದುಕೊಂಡ ಕೆಲ ಅಧಿಕಾರಿಗಳು ದಯಾಮರಣಕ್ಕೆ ಅರ್ಜಿ ಸಲ್ಲಿಸ್ತಾರೆ ಅಂದ್ರೆ ನಂಬ್ತಿರಾ..ನಂಬೋದಕ್ಕೆ ಕಷ್ಟ ಅನಿಸಿದ್ರು ಇದು ಸತ್ಯ. br br Tags; Karnataka,PDO Officers,Mercy Killing,Gadag News,Gadag PDO Officers,Officers Seek Mercy Killing, TV9, News, Videos..


User: TV9 Kannada

Views: 77

Uploaded: 2014-12-09

Duration: 03:54

Your Page Title