K P Nanjundi sharing Screen with Duniya Vijay | Filmibeat Kannada

K P Nanjundi sharing Screen with Duniya Vijay | Filmibeat Kannada

Gold Smith cum Business Man K.P.Nanjudi Acting In Duniya Vijay Upcoming Project br br ಹಲವು ವರ್ಷಗಳಿಂದ ರಾಜಕೀಯದಲ್ಲಿ,ಬ್ಯುಸಿನೆಸ್‌ನಲ್ಲಿ ಫೈಟ್ ಮಾಡುತ್ತಲೇ ಬಂದಿರುವ ಕೆ.ಪಿ. ನಂಜುಂಡಿ, ಇದೀಗ ಸಿನಿಮಾದಲ್ಲಿ ಫೈಟ್ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. `ದುನಿಯಾ' ವಿಜಯ್ ಅಭಿನಯದ `ಕನಕ' ಚಿತ್ರದಲ್ಲಿ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರು, ಈ ಚಿತ್ರದಲ್ಲಿ ವಿಜಯ್ ಜೊತೆಗೆ ಫೈಟ್ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರಂತೆ.


User: Filmibeat Kannada

Views: 2

Uploaded: 2017-06-07

Duration: 02:00

Your Page Title