GST Effect On Top Kannada Stars Darshan | Sudeep | Yash | Puneeth Rajkumar

GST Effect On Top Kannada Stars Darshan | Sudeep | Yash | Puneeth Rajkumar

Star celebrities Have to Suffer By GST Effect . For more information watch this video br br ಕನ್ನಡ ಸ್ಟಾರ್ ನಟ-ನಟಿಯರಿಗೆ ಈ ಸುದ್ದಿ ಕೊಂಚ ಬೇಸರ ತರುವುದಂತು ನಿಜ. ಇಷ್ಟು ದಿನ ಕೋಟಿ ಕೋಟಿ ಸಂಪಾದಿಸಿ ಇಟ್ಟುಕೊಳ್ತಾ ಇದ್ರು. ಆದರೆ ಈಗ ಜಿ.ಎಸ್.ಟಿ ವ್ಯಾಪ್ತಿಗೆ ನಟ-ನಟಿಯರು ಒಳಪಡುತ್ತಾರೆ ಎನ್ನುವ ಸುದ್ದಿ ನಟರಿಗೆ ಶಾಕ್ ನೀಡಿದೆ. br br br ಅದರಲ್ಲೂ ಒಂದೊಂದು ಸಿನಿಮಾಗೆ ಕೋಟಿ ಸಂಭಾವನೆ ಪಡೆಯುತಿದ್ದವರೆಲ್ಲರೂ 28 ತೆರಿಗೆ ಕಟ್ಟಲೇ ಬೇಕು.ವರ್ಷಕ್ಕೆ 20 ಲಕ್ಷಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದರೆ ಅವರೆಲ್ಲರೂ ಕೂಡ 28 ಪ್ರತಿ ಶತದಷ್ಟು ತೆರಿಗೆ ಕಟ್ಟಲೇಬೇಕು. br br br ಕನ್ನಡದ ಸ್ಟಾರ್ ನಟರಾದ, ಪುನೀತ್ ರಾಜಕುಮಾರ್, ಶಿವಣ್ಣ, ಸುದೀಪ್, ದರ್ಶನ್, ಯಶ್ ಎಲ್ಲರಿಗೂ 5-6 ಕೋಟಿ ಸಂಭಾವನೆ ಇದೆ.ಇದುವರೆಗೂ ನಟ-ನಟಿಯರು ಸೇವಾ ತೆರಿಗೆ ಮಾತ್ರ ಕಟ್ಟುತಿದ್ದರು. ಆದರೆ ಈಗ ಜಿ ಎಸ್ ಟಿ ತೆರಿಗೆಯನ್ನೂ ಕಟ್ಟಬೇಕು. br br br ಸ್ಟಾರ್ ನಟರಾದ, ಸುದೀಪ್, ಪುನೀತ್, ಯಶ್, ದರ್ಶನ್ ಅವರ ಆದಾಯ 5-6 ಕೋಟಿ ಇದೆ. ಹಾಗಾಗಿ ಇವರೆಲ್ಲರೂ ಸುಮಾರು 1.58 ಕೋಟಿ ಜಿ ಎಸ್ ಟಿ ತೆರಿಗೆ ಕಟ್ಟಬೇಕಾಗುತ್ತದೆ. ನಟ-ನಟಿ, ನಿರ್ಮಾಪಕರು, ನಿರ್ದೇಶಕರು, ಪೋಷಕ ನಟರು ಎಲ್ಲರೂ ಸಹ ಇನ್ನು ಮುಂದೆ ಕೋಟಿ ಕೋಟಿ ತೆರಿಗೆ ಕಟ್ಟಲಿದ್ದಾರೆ. br br br 20 ಲಕ್ಷ ಆದಾಯವಿದ್ದರೆ, 5.60 ಲಕ್ಷ ತೆರೆಗೆ ಕಟ್ಟಬೇಕು. ಅದೇ 5 ಕೋಟಿ ಸಂಪಾದನೆ ಇದ್ದರೆ, 1.30 ಕೋಟಿ ತೆರಿಗೆ ಕಟ್ಟಬೇಕಾಗುತ್ತದೆ. ಇದರ ಬಗ್ಗೆ ಈಗಾಗಲೇ ಸಿನಿಮಾ ರಂಗದವರಿಗೆ ಮಾಹಿತಿಯನ್ನು ತೆರಿಗೆ ಇಲಾಖೆ ನೀಡಿದೆ.


User: Filmibeat Kannada

Views: 15

Uploaded: 2017-06-28

Duration: 01:56