Bigg Boss Season 5 Big House | Filmibeat Kannada

Bigg Boss Season 5 Big House | Filmibeat Kannada

Do You Ever Scene This Bigg Boss Season 5 Big House . Check out the video more information br br ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಹಿಂದಿ, ಕನ್ನಡ, ತೆಲುಗು, ತಮಿಳು ಬಾಷೆಗಳಿಗೂ ವ್ಯಾಪಿಸಿದೆ. ಮೊನ್ನೆ ಮೊನ್ನೆ ತಾನೇ ತಮಿಳಿನಲ್ಲಿ ಬಿಗ್ ಬಾಸ್ ಸೀಸನ್ 1 ಪ್ರಾರಂಭವಾಗಿದೆ. ಇನ್ನು ತೆಲುಗಿನಲ್ಲಿ ಒಂದರ ಹಿಂದೆ ಒಂದು ಟೀಸರ್ ಗಳನ್ನು ರಿಲೀಸ್ ಮಾಡ್ತಾ ಇದ್ದಾರೆ. br br br ಆದರೆ ಕನ್ನಡದಲ್ಲಿ ಈಗ ಬಿಗ್ ಬಾಸ್ ಸೀಸನ್ 5 ತಯಾರಿ ನಡೆಯುತ್ತಿದೆ. ಈ ಬಾರಿ ಸೆಲೆಬ್ರೆಟಿಗಳ ಜೊತೆ ಸಾರ್ವಜನಿಕರಿಗೂ ಬಿಗ್ ಬಾಸ್ ಮನೆಯೊಳಗೆ ಅವಕಾಶ ನೀಡಲಾಗುತ್ತದೆಯಂತೆ. ಅದಕ್ಕಾಗಿ ಬಹಳಷ್ಟು ಸಾರ್ವಜನಿಕರು ಮನೆಯೊಳಗೆ ಪ್ರವೇಶ ಪಡೆಯಲು ಏನೇನೋ ಪ್ರಯತ್ನ ಪಡುತ್ತಿದ್ದಾರಂತೆ. br br br ಸಧ್ಯದಲ್ಲೇ ಸೀಸನ್ 5 ಪ್ರಾರಂಭವಾಗಲಿದೆ ಅಂತ ಕೆಲ ದಿನಗಳಿಂದ ಹೇಳಲಾಗ್ತಾ ಇದೆ. ಅದಕ್ಕೆ ಪೂರಕ ಎಂಬಂತೆ ಈಗ ಬಿಗ್ ಬಾಸ್ ಮನೆಯ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದು ಸೀಸನ್ 5ರ ಮನೆ ಸಿದ್ಧ ಗೊಳ್ತಾ ಇರೋ ಚಿತ್ರ ! ? br br br ಫೋಟೋಗಳನ್ನು ನೋಡಿದರೆ ಈ ಬಾರಿ ಬಿಗ್ ಬಾಸ್ ಮನೆ ಸ್ವಲ್ಪ ಬದಲಾವಣೆಯೊಂದಿಗೆ ಕಾಣಿಸಿಕೊಳ್ಳಲಿದೆ ಅನ್ನಬಹುದು.


User: Filmibeat Kannada

Views: 11

Uploaded: 2017-07-03

Duration: 01:46