H D Kumaraswamy Son Nikhil Kumar's Next Kannada Movie Coming Soon | Filmibeat Kannada

By : Filmibeat Kannada

Published On: 2017-07-21

15 Views

02:00

HD Kumaraswamy to produce a film on 'Nadaprabhu Kempegowda' which features Nikhil Kumar in the lead. Shooting may start from next year. Watch video for more details
'ಜಾಗ್ವಾರ್' ಚಿತ್ರದ ಮೂಲಕ ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಅಲ್ಲ, ತೆಲುಗು ಸಿನಿ ಅಂಗಳದಲ್ಲಿಯೂ ಹೊಸ ಸಂಚಲನ ಸೃಷ್ಟಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ರವರ ಮುಂದಿನ ಚಿತ್ರದ ಬಗ್ಗೆ ಸಹಜವಾಗಿ ಎಲ್ಲರಲ್ಲಿಯೂ ಕುತೂಹಲ ಇದ್ದೇ ಇದೆ. ನಿಖಿಲ್ ಕುಮಾರ್ ಮುಂಬರುವ ಚಿತ್ರದ ಬಗ್ಗೆ ಆಗಾಗ ಸದ್ದು-ಸುದ್ದಿ ಆಗುತ್ತಲೇ ಇದೆ. ಈ ಗ್ಯಾಪ್ ನಲ್ಲಿಯೇ ಹೊಸ ನ್ಯೂಸ್ ಒಂದು ಗಾಂಧಿನಗರದಲ್ಲಿ ರೌಂಡ್ ಹೊಡೆಯುತ್ತಿದೆ.

Trending Videos - 5 May, 2024

RELATED VIDEOS

Recent Search - May 5, 2024