ITR Filing date extended till 5th of August | Oneindia Kannada

ITR Filing date extended till 5th of August | Oneindia Kannada

The last date for filing income-tax returns has been extended to 5 August. Tax returns for 2016-17 (assessment year 2017-178 were originally to be filed by 31 July. But in view of the delay in issue of TDSForm 16A, the deadline has been extended to 5 August. br br br ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿ ರಿಟರ್ನ್ಸ್) ಕೊನೆ ದಿನಾಂಕವನ್ನು ಆಗಸ್ಟ್‌ 5ರವರೆಗೆ ವಿಸ್ತರಿಸಿ ಮಾಡಿ ವಿತ್ತ ಸಚಿವಾಲಯ ಆದೇಶ ಹೊರಡಿಸಿದೆ.2016-17ನೇ ಸಾಲಿನ ಐಟಿ ರಿಟರ್ನ್ಸ್ ಸಲ್ಲಿಕೆಗೆ ಜುಲೈ 31 ಕೊನೆಯ ದಿನವಾಗಿತ್ತು. ಐಟಿ ರಿಟರ್ನ್ಸ್ ಗಡುವನ್ನು ಆಗಸ್ಟ್‌ 5ರ ತನಕ ವಿಸ್ತರಿಸಲಾಗಿದೆ.


User: Oneindia Kannada

Views: 3

Uploaded: 2017-07-31

Duration: 02:13

Your Page Title