Priyamani Marraige Date Fixed | Watch Video For Complete Details | Filmibeat Kannada

Priyamani Marraige Date Fixed | Watch Video For Complete Details | Filmibeat Kannada

Priyamani got engaged with Mustafa Raj last year. They are now keen to take their relationship to the next level. Priyamani and Mustafa will be marrying in Registrar Office On August 23rd. On August 24, they have arranged for the Reception especially for celebrities and friends in a private hotel in Bangalore. br ಬಹುಭಾಷಾ ನಟಿ ಪ್ರಿಯಾಮಣಿ ಕಳೆದ ವರ್ಷ ತಮ್ಮ ಗೆಳೆಯ ಮುಸ್ತಫಾ ರಾಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆ ಬಗ್ಗೆ ಗೌಪ್ಯವಾಗಿಟ್ಟಿದ್ದ ಜೋಡಿಗಳು ಮುಂದಿನ ವರ್ಷದಲ್ಲಿ ಸಪ್ತಪದಿ ತುಳಿಯಲಿದ್ದೇವೆ ಎನ್ನುವುದಷ್ಟೇ ಹೇಳಿದ್ದರು.ಪ್ರಿಯಾಮಣಿ ಮದುವೆ ಎಂದಾಕ್ಷಣ ಇನ್ನು ಎಷ್ಟು ದಿನ ಇರಬಹುದು ಎಂದು ಲೆಕ್ಕಹಾಕಬೇಡಿ. ಪ್ರಿಯಾಮಣಿ ಅವರ ಮದುವೆ ಇದೇ ತಿಂಗಳು (ಆಗಸ್ಟ್) 23 ರಂದು ನೆರವೇರಲಿದೆ.ಆಗಸ್ಟ್ 24 ರಂದು ಚಿತ್ರರಂಗದ ಗಣ್ಯರು ಹಾಗೂ ಸ್ನೇಹಿತರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ಆರತಕ್ಷತೆ ಮಾಡಿಕೊಳ್ಳಲಿದ್ದಾರೆ.


User: Filmibeat Kannada

Views: 307

Uploaded: 2017-08-07

Duration: 02:18

Your Page Title