Raksha Bandhan festival significance | Watch video

Raksha Bandhan festival significance | Watch video

Why Do We Celebrate Raksha Bandhan? However, in India, this br special bond is celebrated with great pomp and show with a festival br named "Raksha Bandhan", which is especially dedicated to the love br between the siblings, specially a brother and sister. br ಭಾರತೀಯರು ಹೆಚ್ಚು ಖುಷಿಯಿಂದ ಆಚರಿಸುವಂತಹ ಹಬ್ಬವೆಂದರೆ ಅದು ರಕ್ಷಾಬಂಧನ. ಇದು br ಅಣ್ಣ ಮತ್ತು ತಂಗಿಯ ಪ್ರೀತಿಯನ್ನು ತೋರಿಸುತ್ತದೆ. ಭಾರತದಂತೆ ನೇಪಾಳದಲ್ಲೂ ಈ ಹಬ್ಬ br ಆಚರಿಸಲಾಗುವುದು. ಶ್ರಾವಣ ತಿಂಗಳ ಹುಣ್ಣೆಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುವುದು. br ರಕ್ಷಾ ಬಂಧನವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ.


User: Oneindia Kannada

Views: 30

Uploaded: 2017-08-07

Duration: 03:18

Your Page Title