India vs Srilanka 3rd ODI Match :MS Dhoni sleeping at stadium during match time | Oneindia Kannada

India vs Srilanka 3rd ODI Match :MS Dhoni sleeping at stadium during match time | Oneindia Kannada

ನಿನ್ನೆ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರು ಗದ್ದಲ ಎಬ್ಬಿಸಿದ್ರು..ಈ ಸಂದರ್ಭದಲ್ಲಿ ಕೆಲಕಾಲ ಆಟ ನಿಲ್ಲಿಸಬೇಕಾಯ್ತು.. ಭಾರತ ತಂಡದ ವಿಕೆಟ್ ಕೀಪರ್ ಧೋನಿ, ಹಾಗೆ ಸುಮ್ಮನೇ ಕೆಲ ಕಾಲ ಮೈದಾನದಲ್ಲೇ ಮಲಗಿಬಿಟ್ಟಿದ್ದರು. ಇದೀಗಾ ಆ ವಿಡಿಯೋ ಸಾಮಾಜಿಕ ಜಾಲತಾಲಣದಲ್ಲಿ ವೈರಲ್ ಆಗಿದೆ..

User: Oneindia Kannada

Views: 243

Uploaded: 2017-08-28

Duration: 02:03

Your Page Title