supreme court : Mere refusal to speak to wife is not cruelty | Oneindia Kannada

supreme court : Mere refusal to speak to wife is not cruelty | Oneindia Kannada

ಹೆಂಡತಿ ಜತೆ ಮಾತನಾಡದಿರುವುದು ಕ್ರೌರ್ಯ ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ತಮ್ಮ ಪತಿಯ ವಿರುದ್ಧ ದಾವೆ ಹೂಡಿದ್ದರು. ಎಲ್ಲ ಪ್ರಯತ್ನಗಳ ನಂತರ ಕೂಡ ನನ್ನ ಗಂಡ ಇಪ್ಪತ್ತು ದಿನ ಮಾತನಾಡಿಲ್ಲ ಎಂಬುದು ಆಕೆಯ ದೂರಾಗಿತ್ತು.

User: Oneindia Kannada

Views: 247

Uploaded: 2017-09-08

Duration: 01:18

Your Page Title