K S Eshwarappa says, MB Patil should swear on Siddaramaiah | Oneindia Kannada

K S Eshwarappa says, MB Patil should swear on Siddaramaiah | Oneindia Kannada

Leader of the Opposition in the Legislative Council K.S. Eshwarappa alleged that Chief minister Siddaramaiah using Veershaiva-Lingayat issue issue for political gains added K S Eshwarappa says, MB Patil should swear on Siddaramaiah. br br 'ಸಚಿವ ಎಂ.ಬಿ.ಪಾಟೀಲರು ಆಣೆ-ಪ್ರಮಾಣ ಮಾಡುವುದಾದದರೆ ಸಿದ್ದರಾಮಯ್ಯ ಅವರ ಮೇಲೆ ಮಾಡಲಿ' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು. ಗುರುವಾರ ಕಲಬುರಗಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್.ಈಶ್ವರಪ್ಪ ಅವರು, 'ವೀರಶೈವ-ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಹೋರಾಟ ಬಹಳ ಹಿಂದಿನಿಂದ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡು ಮತ್ತೆ ಮುಖ್ಯಮಂತ್ರಿಯಾಗುವ ಷಡ್ಯಂತ್ರ ರೂಪಿಸಿದ್ದಾರೆ' ಎಂದು ಆರೋಪಿಸಿದರು.


User: Oneindia Kannada

Views: 1

Uploaded: 2017-09-14

Duration: 02:10