Rashmika Mandanna has few complaints on Rakshit Shetty | Filmibeat Kannada

Rashmika Mandanna has few complaints on Rakshit Shetty | Filmibeat Kannada

Rakshit Shetty and Rashmika Mandanna takes part in Colors Super Channel's popular show Super Talk Time. br br br ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಇಬ್ಬರೂ ತಮ್ಮ-ತಮ್ಮ ಸಿನಿಮಾಗಳಲ್ಲಿ ಬಿಜಿಯಿದ್ದಾರೆ. ತಮ್ಮ ಬಿಜಿ ಶೆಡ್ಯೂಲ್ ಮಧ್ಯೆ ಪ್ರೀತಿಸಿದವರಿಗಾಗಿ ಇಬ್ಬರೂ ಕೊಂಚ ಬಿಡುವು ಮಾಡಿಕೊಳ್ಳುತ್ತಿದ್ದಾರಾ.? ನಟ ರಕ್ಷಿತ್ ಶೆಟ್ಟಿ ಮೇಲೆ ರಶ್ಮಿಕಾಗೆ ಇರುವ ಕಂಪ್ಲೇಂಟ್ಸ್ ಏನು.? ಈ ಪ್ರಶ್ನೆಗಳಿಗೆ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಉತ್ತರ ಸಿಕ್ಕಿದೆ.


User: Filmibeat Kannada

Views: 9

Uploaded: 2017-09-28

Duration: 02:37

Your Page Title