Ravi Channannavar, Karnataka Singam Exclusive Interview - Promo | Oneindia Kannada

Ravi Channannavar, Karnataka Singam Exclusive Interview - Promo | Oneindia Kannada

Ravi D. Channannavar, who hails from Gadag district, had his early education at Mulagunda Government School. Having born in a poor family, he completed his studies working at a hotel. He belongs to 2008 IPS batch. Ravi D Channannavar has newly appointed as SP of Mysore & popularly known as Karnataka Singam. br br ರವಿ ಚನ್ನಣ್ಣನವರ್ ಕರ್ನಾಟಕದ ಒಬ್ಬ ದಕ್ಷ ಭಾರತೀಯ ನಾಗರಿಕ ಸೇವಕ. ಇವರು 2008 ರ ತಂಡದಲ್ಲಿ ತರಭೇತು ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ. ಗದಗ್ ಜಿಲ್ಲೆಯವರಾದ ರವಿ ಡಿ.ಸಿ ಅವರು ನಿಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು.ಇವರು ಮೊದಲು ಧಾರವಾಡ ಮತ್ತು ಹಾಸನ ಜಿಲ್ಲೆಗಳಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು.


User: Oneindia Kannada

Views: 2

Uploaded: 2017-10-04

Duration: 01:43

Your Page Title