Prakash Raj comments on Narendra Modi | Case Filed against Prakash Raj | Oneindia Kannada

Prakash Raj comments on Narendra Modi | Case Filed against Prakash Raj | Oneindia Kannada

A court in Lucknow has filed a case against Prakash Raj for his 'inappropriate' comments about Prime Minister Narendra Modi. br br ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ (ರೈ) ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕಾಶ್ ಅವರು ಸಮ್ಮೇಳನವೊಂದರಲ್ಲಿ ಭಾಷಣ ಮಾಡುವಾಗ ಮೋದಿ ಅವರ ಹೆಸರು ಪ್ರಸ್ತಾಪಿಸಿ ನೀಡಿದ ಹೇಳಿಕೆ ಆಕ್ಷೇಪಾರ್ಹವಾಗಿದೆ ಎಂದು ವಕೀಲ ಸರ್ದಾರ್ ಪರ್ವಿಂದರ್ ಸಿಂಗ್ ದೂರಿನಲ್ಲಿ ಹೇಳಿದ್ದಾರೆ.


User: Oneindia Kannada

Views: 143

Uploaded: 2017-10-05

Duration: 04:22

Your Page Title