Olle Hudga Pratham wants his father to contest in Bigg Boss Kannada 5 | Filmibeat Kannada

Olle Hudga Pratham wants his father to contest in Bigg Boss Kannada 5 | Filmibeat Kannada

Bigg boss kannada 4 Winner Pratham speaks about Bigg Boss Kannada 5 Contestant. Olle Hudga Pratham wants his father to contest in Bigg Boss Kannada Season 5. br br 'ಬಿಗ್ ಬಾಸ್ ಕನ್ನಡ-5' ರಿಯಾಲಿಟಿ ಶೋಗೆ ಕೌಂಡೌನ್ ಶುರುವಾಗಿದ್ದು, ಅಕ್ಟೋಬರ್ 15 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಬಿಗ್ ಬಾಸ್ 5ನೇ ಆವೃತ್ತಿ ಬಗ್ಗೆ ಬಿಗ್ ಬಾಸ್ 4ನೇ ಆವೃತ್ತಿಯ ವಿನ್ನರ್ ಪ್ರಥಮ್ ಅವರ ಮಾತನಾಡಿದ್ದಾರೆ. ಅವರ ಪ್ರಕಾರ 'ಬಿಗ್ ಬಾಸ್'ಗೆ ಯಾರು ಹೋಗಬೇಕು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.


User: Filmibeat Kannada

Views: 1

Uploaded: 2017-10-06

Duration: 02:41

Your Page Title