Vastu Tips for your Kitchen | Must Watch | Oneindia Kannada

Vastu Tips for your Kitchen | Must Watch | Oneindia Kannada

The kitchen is probably the most essential part of your abode. It is not only the place where you cook food for your family, it is also a place which is responsible for the well-being and health of your family members. Apart from keeping your kitchen clean, you should also ponder upon a few things while setting up your kitchen for the very first time. The most vital things that you should keep in your mind are the location of your kitchen as well as some other important factors as per vastu shastra. Watch video to know about Vastu Tips For Your Kitchen br br ನಿಮ್ಮ ಮನೆಯಲ್ಲಿ ಪ್ರತಿಯೊಂದು ಸ್ಥಳವೂ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತದೆ. ಮನೆಯಲ್ಲಿ ಆಹಾರವನ್ನು ತಯಾರಿಸುವ ಸ್ಥಳವಾದ ಅಡುಗೆ ಮನೆಗೆ ಅದ್ದರದ್ದೇ ಆದ ರೀತಿನೀತಿಗಳಿವೆ. ಅಡುಗೆ ಮನೆಯನ್ನು ನಿರ್ಮಿಸುವಾಗ ಕೂಡ ವಾಸ್ತು ಲೆಕ್ಕಾಚಾರಗಳನ್ನು ಪರಿಗಣಿಸಲೇಬೇಕು. ಯಾವ ವಸ್ತುಗಳನ್ನು ಎಲ್ಲೆಲ್ಲಿ ಇರಿಸಬೇಕು, ಹೇಗೆ ಇರಿಸಬೇಕು ಎಂಬುದನ್ನು ವಿಶದವಾಗಿ ಅರಿತುಕೊಂಡೇ ಅಡುಗೆ ಮನೆಯನ್ನು ನೀವು ಸಜ್ಜುಗೊಳಿಸಬೇಕು. ಇಂದಿನ ವೀಡಿಯೋದಲ್ಲಿ ನಾವು ಅಡುಗೆ ಮನೆಯ ವಾಸ್ತುಕ್ರಮಗಳನ್ನು ಇಂದು ತಿಳಿಸಲಿದ್ದು ಇದರ ಪ್ರಕಾರ ನೀವು ಅಡುಗೆ ಮನೆಯ ಪ್ರತಿಯೊಂದು ವಸ್ತುಗಳನ್ನು ಜೋಡಿಸಬೇಕಾಗುತ್ತದೆ..


User: Oneindia Kannada

Views: 6

Uploaded: 2017-10-06

Duration: 04:02

Your Page Title