ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಉಗ್ರವಾದಕ್ಕೆ ಪ್ರೇರಣೆ : ವಿಶ್ವ ಹಿಂದು ಪರಿಷತ್ | Oneindia Kannada

ಟಿಪ್ಪು ಜಯಂತಿ ಆಚರಣೆ ಮುಸ್ಲಿಂ ಉಗ್ರವಾದಕ್ಕೆ ಪ್ರೇರಣೆ : ವಿಶ್ವ ಹಿಂದು ಪರಿಷತ್ | Oneindia Kannada

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡುವುದರಿಂದಾಗಿ ಮುಸ್ಲಿಂ ಯುವಕರು ಉಗ್ರವಾದ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಅಂತ ವಿಶ್ವಹಿಂದು ಪರಿಷತ್‌ ಮುಖಂಡ ಗೋಪಾಲ್‌ಜೀ ಹೇಳಿದ್ದಾರೆ.. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿಯ ಆಚರಣೆ ಸಂವಿಧಾನ ತತ್ವಕ್ಕೆ ವಿರುದ್ಧವಾಗಿದೆ. ಈ ಆಚರಣೆ ಮುಸ್ಲಿಂ ಯುವಕರು ಉಗ್ರವಾದದ ಕಡೆಗೆ ಆಕರ್ಷಿತರಾಗಿ ಐಸಿಸ್‌ ಸೇರುತ್ತಿದ್ದಾರೆ. ಅಂತ ಅವರು ಕಳವಳ ವ್ಯಕ್ತಪಡಿಸಿದ್ರು..ಟಿಪ್ಪು ಸುಲ್ತಾನ್ ಒಬ್ಬ ಸ್ವಾಂತಂತ್ರ್ಯ ಹೋರಾಟಗಾರನಲ್ಲ. ಟಿಪ್ಪು ಒಬ್ಬ ಸ್ವಾರ್ಥಿ..ಟಿಪ್ಪು ತನ್ನ ನಿಲುವನ್ನು ಒಪ್ಪದವರನ್ನು ವೀರೋಧಿಸಿದವರನ್ನು ಟಿಪ್ಪು ಡ್ರಾಪ್ ನಲ್ಲಿ ತಳ್ಳಿ ಕೊಲೆ ಮಾಡುತ್ತಿದ್ದ ಎನ್ನುವುದನ್ನ ಇತಿಹಾಸ ಹೇಳುತ್ತದೆ..ಅಲ್ದೇ ವೀರ ಮದಕರಿ ನಾಯಕರನ್ನು ವಿಷಹಾಕಿ ಕೊಂದಿರುವ ಬಗ್ಗೆ ಮುರುಘಾ ಮಠ ಪ್ರಕಟಿಸಿರುವ ಪುಸ್ತಕದಲ್ಲಿ ಇದೆ ಅಂದ್ರು..


User: Oneindia Kannada

Views: 26

Uploaded: 2017-10-25

Duration: 01:26