ಬಿಗ್ ಬಾಸ್ ಕನ್ನಡ ಸೀಸನ್ 5 : ರಿಯಾಜ್ ಮೇಲೆ ಎಗರಾಡಿದ ದಯಾಳ್ ಪದ್ಮನಾಭನ್ | Filmibeat Kannada

By : Filmibeat Kannada

Published On: 2017-10-27

64 Views

02:25

Bigg Boss Kannada 5: Week 2 : It's been one week since all the contestants have entered into the big boss's house. Contestants are not consistent with discipline of Big Boss's rules. After this a big fight happens between Sihi Kahi Chandru & Diwakar. Now again, after a Task Dayal Padmanabhan abuses Riyaz Bhasha.


'ಬಿಗ್ ಬಾಸ್' ಮನೆಯೊಳಗೆ ಸ್ಪರ್ಧಿಗಳೆಲ್ಲ ಕಾಲಿಟ್ಟು ಒಂದು ವಾರದ ಮೇಲಾಗಿದೆ. ಹೀಗಿದ್ದರೂ, 'ಬಿಗ್ ಬಾಸ್' ಮನೆಯ ನಿಯಮಗಳನ್ನೆಲ್ಲ ಸ್ಪರ್ಧಿಗಳು ಶಿಸ್ತು ಬದ್ಧವಾಗಿ ಪಾಲಿಸುತ್ತಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಒಂದು ಗುಂಪಾಗಿದ್ದರೆ, ಜನಸಾಮಾನ್ಯ ಸ್ಪರ್ಧಿಗಳೇ ಇನ್ನೊಂದು ಗುಂಪಾಗಿರುವಂತೆ ಕಾಣುತ್ತಿದೆ. ಇದೆ ವಿಷ್ಯಕ್ಕೆ ಸಿಹಿ ಕಹಿ ಚಂದ್ರು ಮತ್ತು ದಿವಾಕರ್ ನಡುವೆ ವಾಗ್ವಾದ ನಡೆದು ಒಂದು ದೊಡ್ಡ ಜಗಳವೇ ನಡೆದು ಹೋಗುತ್ತೆ. ಇಅದದ ನಂತರ ಬಿಗ್ ಬಾಸ್ ವೀಕ್ಷಕರು ಸೆಲೆಬ್ರಿಟಿಸ್ ಮೇಲೆ ಗರಂ ಆಗಿದ್ದು ಜನಸಾಮನ್ಯರನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಈ ವಿವಾದದ ನಡುವೇನೇ ನೆನ್ನೆ ಮತ್ತೊಂದು ಜಗಳ ಬಿಗ್ ಮನೆಯಲ್ಲಿ ನಡೆಯುತ್ತೆ. ಒಂದು ಟಾಸ್ಕ್ ವಿಷಯವಾಗಿ ರಿಯಾಜ್ ಮತ್ತು ದಯಾಳ್ ಪದ್ಮನಾಭನ್ ನಡುವೆ ವಾಗ್ವದ ನಡೆದು ರಿಯಾಜ್ ಗೆ ದಯಾಳ್ ಕೀಳು ಪದಗಳಿಂದ ನಿಂದಿಸಿದ್ದಾರೆ. ಇದರ ಬಗ್ಗೆ ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ.

Trending Videos - 28 April, 2024

RELATED VIDEOS

Recent Search - April 28, 2024