ದುನಿಯಾ ವಿಜಯ್ ನಟನೆಯ ಕನಕ ಸಿನಿಮಾದ ಟ್ರೈಲರ್ ರಿಲೀಸ್ | Filmibeat Kannada

ದುನಿಯಾ ವಿಜಯ್ ನಟನೆಯ ಕನಕ ಸಿನಿಮಾದ ಟ್ರೈಲರ್ ರಿಲೀಸ್ | Filmibeat Kannada

Duniya Vijay's 'Kanaka' movie trailer released. Nowadays in all the Kannada cinemas, Hawa dilaouge is highlighted & controversies also created because of this dialogue. Now also in Kanaka movie, there is Hawa dilaouge. br br br 'ಕನಕ' ದುನಿಯಾ ವಿಜಯ್ ಬಾಯಿಯಲ್ಲಿಯೂ ಬಂತು 'ಹವಾ' ಡೈಲಾಗ್. 'ಹವಾ' ಎನ್ನುವ ಪದಕ್ಕೂ ಕನ್ನಡ ಚಿತ್ರರಂಗಕ್ಕೂ ಅದೇನೂ ನಂಟು ಇದೆಯೋ ಏನೋ.. ಹೀಗಿಗಾ ಈ 'ಹವಾ' ಡೈಲಾಗ್ ಚಿತ್ರಗಳಲ್ಲಿ ಜೋರಾಗುತ್ತಿದೆ. ಜೊತೆಗೆ ಅದೇ ಡೈಲಾಗ್ ಗಳು ದೊಡ್ಡ ವಿವಾದವನ್ನು ಹುಟ್ಟಿಸುತ್ತಿವೆ. ಈಗ 'ಕನಕ' ಚಿತ್ರದ ಟ್ರೇಲರ್ ನಲ್ಲಿಯೂ 'ಹವಾ' ಡೈಲಾಗ್ ಇದೆ. ಆದರೆ ಇಲ್ಲಿ ದುನಿಯಾ ವಿಜಯ್ ಯಾವುದೇ ನಟರಿಗೆ ಆಗಲಿ ಅಥಾವ ಯಾವುದೇ ಚಿತ್ರಕ್ಕೆ ಆಗಲಿ ಟಾಂಗ್ ನೀಡುವಂತೆ ಡೈಲಾಗ್ ಹೇಳಿಲ್ಲ. ಬದಲಿಗೆ ''ಇಲ್ಲಿ ಕನ್ನಡ ಸಿನಿಮಾದೇ ಹವಾ..'' ಎಂದು ಘರ್ಜಿಸಿದ್ದಾರೆ. 'ಕನಕ' ಚಿತ್ರದ ಟ್ರೇಲರ್ ಸದ್ಯ ರಿಲೀಸ್ ಆಗಿದ್ದು, ಟ್ರೇಲರ್ ನಲ್ಲಿ ಈ ಡೈಲಾಗ್ ಇದೆ. ಇನ್ನು ಟ್ರೇಲರ್ ಒಂದು ಪಕ್ಕಾ ಕಮರ್ಶಿಯಲ್ ಚಿತ್ರದ ಫೀಲ್ ನೀಡಿದ್ದು, ಆಕ್ಷನ್ ಹೈಲೆಟ್ ಆಗಿದೆ.


User: Filmibeat Kannada

Views: 4

Uploaded: 2017-11-02

Duration: 01:49

Your Page Title