ಬಿಗ್ ಬಾಸ್ ಕನ್ನಡ ಸೀಸನ್ 5 : 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ | Filmibeat Kannada

ಬಿಗ್ ಬಾಸ್ ಕನ್ನಡ ಸೀಸನ್ 5 : 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ | Filmibeat Kannada

Viewer hopes that director Dayal Padmanabhan had to come out for the last week only from Bigg Boss house..bigg boss Kannada-5. , watch this video br br ಬಿಗ್ ಬಾಸ್ ಕನ್ನಡ ಸೀಸನ್ 5 : 'ಬಿಗ್' ಮನೆಯಿಂದ ಹೊರಬಂದ ದಯಾಳ್: ವೀಕ್ಷಕರ ಹರ್ಷೋದ್ಗಾರ.! br ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಕಳೆದ ವಾರವೇ ನಿರ್ದೇಶಕ ದಯಾಳ್ ಪದ್ಮನಾಭನ್ ಹೊರಗೆ ಬರಬೇಕಿತ್ತು ಎಂಬುದು ವೀಕ್ಷಕರ ಆಶಯವಾಗಿತ್ತು. ಆದ್ರೆ, ಕೊಡಗಿನ ಕುವರಿ ಮೇಘ ಎಲಿಮಿನೇಟ್ ಆಗ್ಬಿಟ್ಟರು. ಸತತ ಎರಡು ವಾರ 'ಜನಸಾಮಾನ್ಯ' ಸ್ಪರ್ಧಿಗಳನ್ನೇ ಹೊರಗೆ ಕಳುಹಿಸಿದ 'ಬಿಗ್ ಬಾಸ್' ವಿರುದ್ಧ ವೀಕ್ಷಕರು ಮುನಿಸಿಕೊಂಡಿದ್ದರು. ಈಗ ಅದೇ ವೀಕ್ಷಕರು 'ಬಿಗ್ ಬಾಸ್'ನ ಕೊಂಡಾಡುತ್ತಿದ್ದಾರೆ. br ವೀಕ್ಷಕರ ಇಚ್ಛೆ, ಅಭಿಪ್ರಾಯ ಹಾಗೂ ಮತಕ್ಕೆ ಬೆಲೆ ಕೊಟ್ಟು ನಿರ್ದೇಶಕ ದಯಾಳ್ ಪದ್ಮನಾಭನ್ ರವರನ್ನ ಹೊರ ಹಾಕಿದ 'ಬಿಗ್ ಬಾಸ್'ಗೆ ವೀಕ್ಷಕರು ಜೈಕಾರ ಕೂಗುತ್ತಿದ್ದಾರೆ. ದಯಾಳ್ ಔಟ್ ಆಗಿದ್ದಕ್ಕೆ, ಕಲರ್ಸ್ ಸೂಪರ್ ಅಫೀಶಿಯಲ್ ಫೇಸ್ ಬುಕ್ ಪೇಜ್ ನಲ್ಲಿಯೇ ವೀಕ್ಷಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ದಯಾಳ್ ರನ್ನ ಎಲಿಮಿನೇಟ್ ಮಾಡಿದ್ಮೇಲೆ, ವೀಕ್ಷಕರಿಗೆ 'ಬಿಗ್ ಬಾಸ್' ಮೇಲೆ ನಂಬಿಕೆ ಬಂದಿದ್ಯಂತೆ. br br Viewer hopes that director Dayal Padmanabhan had to come out for the last week only from Bigg Boss house..bigg boss Kannada-5.


User: Filmibeat Kannada

Views: 1.3K

Uploaded: 2017-11-06

Duration: 02:00