Bigg Boss Kannada Season 5 : ನಿವೇದಿತಾ ಗೌಡಗೆ ಇರೋದು ಒಂದೇ ಆಸೆ | Filmibeat Kannada

Bigg Boss Kannada Season 5 : ನಿವೇದಿತಾ ಗೌಡಗೆ ಇರೋದು ಒಂದೇ ಆಸೆ | Filmibeat Kannada

Bigg Boss Kannada 5: Niveditha Gowda wants to become Radio Jockey & Riaz Basha says, Niveditha Gowda voice is good & suitable for RJ br br br 'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟ ಕ್ಷಣದಿಂದಲೇ, ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ಸ್ಪರ್ಧಿ ಅಂದ್ರೆ ಅದು ನಿವೇದಿತಾ ಗೌಡ. ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ 'ಬಾರ್ಬಿ ಡಾಲ್' ನಿವೇದಿತಾ ಗೌಡಗೆ ಸಫೋರ್ಟ್ ಮಾಡೋಕೆ ಫೇಸ್ ಬುಕ್ ನಲ್ಲಿ ಅನೇಕ ಫ್ಯಾನ್ ಪೇಜ್ ಗಳು ಹುಟ್ಟಿಕೊಂಡಿವೆ. ಸದ್ಯ, ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿರುವ ನಿವೇದಿತಾ ಗೌಡ ಬಚಾವ್ ಆಗ್ತಾರಾ ಇಲ್ವಾ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ, 'ಗೊಂಬೆ' ನಿವೇದಿತಾ ಗೌಡಗೆ ಒಂದು ದೊಡ್ಡ ಕನವರಿಕೆ ಇದೆ. ಅದೇನಪ್ಪಾ ಅಂದ್ರೆ....ರೇಡಿಯೋ ಜಾಕಿ ಆಗಬೇಕು ಎಂಬ ಬಯಕೆ ನಿವೇದಿತಾ ಗೌಡಗಿದೆ. ರೇಡಿಯೋ ಕಾರ್ಯಕ್ರಮಗಳನ್ನು ಇಷ್ಟ ಪಡುವ ನಿವೇದಿತಾಗೆ ಆರ್.ಜೆ ಆಗಬೇಕು ಎಂಬ ಆಸೆ ಇದೆ.


User: Filmibeat Kannada

Views: 1

Uploaded: 2017-11-08

Duration: 01:35