ಸುದೀಪ್ ಅಂಬರೀಷ್ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದಾರೆ ಈ ಯುವಕ | Filmibeat Kannada

By : Filmibeat Kannada

Published On: 2017-11-09

2.8K Views

02:43

ಸುದೀಪ್-ಅಂಬರೀಶ್ ಜೋಡಿಗೆ 26ರ ಯುವಕ ಆಕ್ಷನ್ ಕಟ್.! 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಜೋಡಿಯಲ್ಲಿ ಒಂದು ಸಿನಿಮಾ ಬರುತ್ತಿದೆ. ಆ ಸಿನಿಮಾಗೆ 'ಅಂಬಿ ನಿಂಗ್ ವಯಸ್ಸಾಯ್ತೋ' ಎಂಬ ಟೈಟಲ್ ಕೂಡ ಇಡಲಾಗಿದೆ ಎಂದು ಸ್ವತಃ ಸುದೀಪ್ ಅವರೇ ಹೇಳಿದ್ದರು. ಹೊಸ ಪ್ರತಿಭೆಗಳ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಸುದೀಪ್ ಈ ಚಿತ್ರಕ್ಕಾಗಿ ನಿರ್ದೇಶಕರನ್ನ ಹುಡುಕುತ್ತಿದ್ದರು. ಬಹುಶಃ ಸ್ಟಾರ್ ಡೈರೆಕ್ಟರ್ ಗೆ ಈ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಶಾಕ್ ಕೊಟ್ಟಿರುವ ಸುದೀಪ್, 26 ವರ್ಷದ ಯುವ ನಿರ್ದೇಶಕನಿಗೆ ಚಾನ್ಸ್ ನೀಡಿದ್ದಾರಂತೆ. ಹೌದು, ಸುದೀಪ್ ಮತ್ತು ಅಂಬಿ ಜುಗಲ್ ಬಂದಿಯ ಚಿತ್ರಕ್ಕೆ ಯುವ ನಿರ್ದೇಶಕರೊಬ್ಬರು ಆಕ್ಷನ್ ಕಟ್ ಹೇಳಲಿದ್ದಾರೆ. ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಯಂಗ್ ಡೈರೆಕ್ಟರ್ ಕಾಲಿಡುತ್ತಿದ್ದಾರೆ.
Sudeep & Ambareesh, Legend actors of Sandalwood reunite in the upcoming Kannada Movie " Ambi Ninge Vayyassaytho ". The specialty of this movie is, young director 26 year old Guru Dutt says Action Cut.

Trending Videos - 1 May, 2024

RELATED VIDEOS

Recent Search - May 1, 2024