ರೋಮಿಯೋ ಚಾಲೆಂಜ್ ನ ಒಪ್ಪಿಕೊಂಡ ಸುದೀಪ್ ಪುನೀತ್ ರಾಜ್ ಕುಮಾರ್ | FIlmibeat Kannada

ರೋಮಿಯೋ ಚಾಲೆಂಜ್ ನ ಒಪ್ಪಿಕೊಂಡ ಸುದೀಪ್ ಪುನೀತ್ ರಾಜ್ ಕುಮಾರ್ | FIlmibeat Kannada

ರೋಮಿಯೋ ಚಾಲೆಂಜ್ ಸ್ವೀಕರಿಸಿದ ಪುನೀತ್-ಕಿಚ್ಚ ಸುದೀಪ್ .! ಚಂದನವನದಲ್ಲಿ ರೋಮಿಯೋ ಚಾಲೆಂಜ್ ಶುರುವಾಗಿದೆ. ಎಲ್ಲಾ ಸ್ಟಾರ್ ಗಳು ಈ ಚಾಲೆಂಜ್ ಬಗ್ಗೆ ತಲೆ ಕೆಡಿಸಿಕೊಂಡು ನಾವು ಯಾವಾಗ ಈ ಚಾಲೆಂಜ್ ಕಂಪ್ಲೀಟ್ ಮಾಡೋದು ಎನ್ನುವ ಟೆನ್ಷನ್ ನಲ್ಲಿದ್ದಾರೆ. ರೋಮಿಯೋ ಚಾಲೆಂಜ್ ಕೊಟ್ಟಿರೋದು ಫೇಮಸ್ ಆಂಕರ್ ಅನುಶ್ರೀ ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ. ಇವರ ಮಾತಿಗೆ ಸೀರಿಯಸ್ ಆಗಿರುವ ಪವರ್ ಸ್ಟಾರ್ ಹಾಗೂ ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿ ಗೆದ್ದೇ ಬಿಟ್ಟಿದ್ದಾರೆ. ಆ ರೋಮಿಯೋ ಚಾಲೆಂಜ್ ಬಗ್ಗೆ ನೀವು ತಿಳ್ಕೋಬೇಕಾ. ಮೊನ್ನೆ ಮೊನ್ನೆಯಷ್ಟೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಇಮ್ರಾನ್ ನಿರ್ದೇಶನದ 'ಉಪ್ಪು ಹುಳಿ ಖಾರ' ಸಿನಿಮಾದ ಹಾಡನ್ನ ರಿಲೀಸ್ ಮಾಡಿದ್ದರು. ಹಾಡಿನಲ್ಲಿದ್ದ ಒಂದು ಸ್ಟೆಪ್ ಅನ್ನ ತಾವು ಮಾಡುವ ಮೂಲಕ ಅಪ್ಪು ಚಾಲೆಂಜ್ ವಿನ್ ಆಗಿದ್ರು.


User: Filmibeat Kannada

Views: 1

Uploaded: 2017-11-13

Duration: 02:04

Your Page Title