ಬಿಗ್ ಮನೆಯಲ್ಲಿ ಬಾತ್ ರೂಮ್ ನಲ್ಲಿ ಲಾಕ್ ಆದ ಜೋಡಿ | Filmibeat Kannada

ಬಿಗ್ ಮನೆಯಲ್ಲಿ ಬಾತ್ ರೂಮ್ ನಲ್ಲಿ ಲಾಕ್ ಆದ ಜೋಡಿ | Filmibeat Kannada

ಲಿಪ್ ಲಾಕ್ ನಂತರ 'ಬಾತ್ ರೂಂ'ನಲ್ಲಿ ಲಾಕ್ ಆದ ಬಿಗ್ ಬಾಸ್ ಜೋಡಿ. 'ಬಿಗ್ ಬಾಸ್' ಕಾರ್ಯಕ್ರಮ ಎಷ್ಟೇ ಮನರಂಜನೆಯಿಂದ ಕೂಡಿದ್ದರೂ, ಈ ಶೋ ಮೇಲೆ ಬರುವ ಟೀಕೆಗಳು ಮಾತ್ರ ದಿನೇ ದಿನೇ ಹೆಚ್ಚಾಗುತ್ತಿದೆ. ಹೌದು, ಕುಟುಂಬ ಸಮೇತ ನೋಡುವ 'ಬಿಗ್ ಬಾಸ್' ನಲ್ಲಿ ಸ್ಪರ್ಧಿಗಳು ಯಾವುದೇ ಮುಜುಗರವಿಲ್ಲದೇ, ಕಿಸ್ ಮಾಡುವುದು, ರೊಮ್ಯಾನ್ಸ್ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಇತ್ತೀಚೆಗಷ್ಟೇ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಇಬ್ಬರು ಸ್ಪರ್ಧಿಗಳು ಈಗ ಬಾತ್ ರೂಂನಲ್ಲಿ ರೊಮ್ಯಾನ್ಸ್ ಮಾಡಿ ಸಿಕ್ಕಿಬಿದ್ದಿದ್ದಾರೆ. ಇದು ವೀಕ್ಷಕರ ಬೇಸರವನ್ನ ಮತ್ತಷ್ಟು ಹೆಚ್ಚಿಸಿದೆ. ಕಳೆದ ವಾರ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದ ಹಿಂದಿ 'ಬಿಗ್ ಬಾಸ್ 11' ಸ್ಪರ್ಧಿಗಳಾದ ಪುನೀಶ್ ಶರ್ಮಾ ಮತ್ತು ಬಂದಗಿ ಕಲ್ರಾ ಈಗ ಬಾತ್ ರೂಂನಲ್ಲಿ ಲಾಕ್ ಆಗಿದ್ದಾರೆ.43ನೇ ದಿನದ ಬಿಗ್ ಬಾಸ್ ನಲ್ಲಿ ರಾತ್ರಿ 1.40ಕ್ಕೆ ನಟಿ ಬಂದಗಿ ಕಲ್ರಾ ಬಟ್ಟೆ ತೆಗೆದುಕೊಂಡು ಬಾತ್ ರೂಂಗೆ ಹೋಗ್ತಾರೆ. ಈ ವೇಳೆ ಪುನೀಶ್ ಶರ್ಮಾ, ಬಂದಗಿ ಅವರನ್ನ ಹಿಂಬಾಲಿಸಿ ಬಾತ್ ರೂಂ ಸೇರಿಕೊಳ್ಳುತ್ತಾರೆ. br br Bigg Boss 11: Puneesh Sharma and Bandgi Kalra sneak into the bathroom.


User: Filmibeat Kannada

Views: 1.7K

Uploaded: 2017-11-16

Duration: 02:41

Your Page Title