Bigg Boss Kannada Season 5 : ತನ್ನ ಮೊದಲ ಕ್ರಶ್ ಬಗ್ಗೆ ಮಾತನಾಡಿದ ಜಗನ್

Bigg Boss Kannada Season 5 : ತನ್ನ ಮೊದಲ ಕ್ರಶ್ ಬಗ್ಗೆ ಮಾತನಾಡಿದ ಜಗನ್

Bigg Boss Kannada 5: Week 5: Jaganath Chandrashekar speaks about his first crush. br br ಟೀಚರ್ ಮೇಲೆ ಕ್ರಷ್: ಕಪಾಳಕ್ಕೆ ಹೊಡೆಸಿಕೊಂಡಿದ್ದ ಜಗನ್! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ''ತಮ್ಮ ಮೊದಲ ಪ್ರೀತಿ ಬಗ್ಗೆ ಹಂಚಿಕೊಳ್ಳಲು 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದೇ 'ಈ ಪ್ರೀತಿ ಒಂಥರಾ ಕಚಗುಳಿ'. ಇದರ ಅನುಸಾರ ಮನೆಯ ಸದಸ್ಯರು ತಮ್ಮ ಮೊದಲ ಪ್ರೀತಿಯ ಸುಂದರ ಕ್ಷಣಗಳನ್ನು ಇತರೆ ಸದಸ್ಯರ ಮುಂದೆ ಹಂಚಿಕೊಳ್ಳಬೇಕಿತ್ತು. ಈ ಚಟುವಟಿಕೆಯ ಬಗ್ಗೆ ಕೇಳಿಸಿಕೊಳ್ಳುತ್ತಿದ್ದಂತೆಯೇ, ಅನುಪಮಾ ಗೌಡ ತಲೆ ಚಚ್ಚಿಕೊಂಡರು.ಮೊದಲ ಪ್ರೀತಿ ಬಗ್ಗೆ ಮೊದಲು ನಾನು ಹೇಳುವೆ ಎಂದು ಜಗನ್ನಾಥ್ ಚಂದ್ರಶೇಖರ್ ಮುಂದೆ ಬಂದಾಗ, ಎಲ್ಲರ ಕಣ್ಣು ಅನುಪಮಾ ಗೌಡ ಮೇಲೆ ಇತ್ತು.! ಯಾಕಂದ್ರೆ, ಅನುಪಮಾ ಗೌಡ ಹಾಗೂ ಜಗನ್ ಒಂದ್ಕಾಲದಲ್ಲಿ ಪ್ರೇಮ ಪಕ್ಷಿಗಳು. ತಮ್ಮ ಲವ್ ಸ್ಟೋರಿ ಬಗ್ಗೆ ಜಗನ್ ಮಾತನಾಡುತ್ತಾರಾ ಎಂಬ ಕುತೂಹಲ ಹೆಚ್ಚಾಗಿದ್ದಾಗಲೇ, ಏಳನೇ ಕ್ಲಾಸ್ ನ ಸ್ಟೋರಿ ಹೇಳಲು ಜಗನ್ ಶುರು ಮಾಡಿದರು.


User: Filmibeat Kannada

Views: 883

Uploaded: 2017-11-17

Duration: 02:52