'ಬಿಗ್ ಬಾಸ್ ಕನ್ನಡ' ನೋಡ್ತೀರಾ? ಇಲ್ವಾ? ವೀಕ್ಷಕರ ಅಭಿಮತ ಏನಿದೆ? | Filmibeat Kannada

By : Filmibeat Kannada

Published On: 2017-11-25

113 Views

03:23

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಯಶಸ್ವಿ 6ನೇ ವಾರ ಪ್ರಸಾರವಾಗುತ್ತಿದೆ. ಇಲ್ಲಿಯವರೆಗೂ ಬಿಗ್ ಬಾಸ್ ಮನೆಯಲ್ಲಿ ವಾದ-ವಿವಾದ, ಆಟ-ಪಾಟ, ಎಲಿಮಿನೇಷನ್, ಎಲ್ಲವೂ ಆಗಿದೆ. ಹೀಗಿರುವಾಗ, ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಕೆಲವರಿಗೆ ಈ ಆವೃತ್ತಿ ಸಿಕ್ಕಾಪಟ್ಟೆ ಇಷ್ಟವಾಗಿದ್ರೆ, ಮತ್ತೆ ಕೆಲವರು ಈ ಸೀಸನ್ ಯಾಕೋ ಆಸಕ್ತಿನೇ ಇಲ್ಲ ಅಂತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ 'ಒನ್ ಇಂಡಿಯಾ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಒಂದು POLL ಅಯೋಜಿಸಲಾಗಿತ್ತು. ಈ POLL ಗೆ ಕಾಮೆಂಟ್ ಮಾಡಿರುವ ವೀಕ್ಷಕರು ಹಾಗೂ ನಮ್ಮ ಓದುಗರು, ಈ ಕಾರ್ಯಕ್ರಮ ನೋಡ್ಬೇಕಾ ಅಥವಾ ಬೇಡವೋ, ಕಾರ್ಯಕ್ರಮ ಹೇಗಿದೆ? ಏನು ಇಷ್ಟವಾಯ್ತು, ಏನು ಕಷ್ಟವಾಯ್ತು ಎಂದು ಪ್ರತಿಕ್ರಯಿಸಿದ್ದಾರೆ. ಜನರ ಅಭಿಮತವನ್ನ ನಿಮ್ಮ ಮುಂದೆ ಇಡಲಾಗಿದೆ. ಓದಿ.'ಒನ್ ಇಂಡಿಯಾ ಕನ್ನಡ' ವೆಬ್ ಸೈಟ್ ನಲ್ಲಿ ಕೇಳಲಾಗಿದ್ದ POLLನಲ್ಲಿ ''ಓದುಗರೇ, ಬಿಗ್ ಬಾಸ್ ಕನ್ನಡ 5 ಶೋ ನೋಡುತ್ತೀರಾ ಎಂದು ಪ್ರಶ್ನೆ ಕೇಳಲಾಗಿತ್ತು''. ಅದಕ್ಕೆ ಮೂರು ಆಯ್ಕೆ ನೀಡಲಾಗಿತ್ತು. 1 ಚೆನ್ನಾಗಿದೆ, ಪ್ರತಿದಿನವೂ ನೋಡುತ್ತೇವೆ 2 ನೋಡಲ್ಲ, ಇಂಟ್ರೆಸ್ಟ್ ಇಲ್ಲ 3 ಸಮಯ ಸಿಕ್ಕಾಗ ಮಾತ್ರ ನೋಡ್ತೇವೆ.


Bigg Boss Kannada 5: big boss is a one of the big reality show in colors super, One India Kannada FaceBook page conduct the poll about Bigg Boss Kannada 5.here is the Comments About Bigg boss kannada..watch this video

Trending Videos - 2 May, 2024

RELATED VIDEOS

Recent Search - May 2, 2024