ಬಿಗ್ ಬಾಸ್ ಕನ್ನಡ ಸೀಸನ್ 3 ಎನ್ ಸಿ ಅಯ್ಯಪ್ಪ ಅನು ಪೂವಮ್ಮ ಜೊತೆ ನಿಶ್ಚಿತಾರ್ಥ | Filmibeat Kannada

ಬಿಗ್ ಬಾಸ್ ಕನ್ನಡ ಸೀಸನ್ 3 ಎನ್ ಸಿ ಅಯ್ಯಪ್ಪ ಅನು ಪೂವಮ್ಮ ಜೊತೆ ನಿಶ್ಚಿತಾರ್ಥ | Filmibeat Kannada

ಬಿಗ್ ಬಾಸ್ ಕನ್ನಡ ಸೀಸನ್ 3ನಲ್ಲಿ ಸ್ಪರ್ಧಿಯಾಗಿದ್ದ ಎನ್ ಸಿ ಅಯ್ಯಪ್ಪ ಚಾಕಲೇಟ್ ಬಾಯ್ ಲವರ್ ಬಾಯ್ ಅಂತಾನೆ ಫೇಮಸ್. ಬಿಗ್ ಬಾಸ್ ನಲ್ಲಿ ಅಯ್ಯಪ್ಪ ಅಂದ್ರೆ ಹುಡುಗಿಯರಿಗೆ ಅಚ್ಚುಮೆಚ್ಚು. ಎಲ್ಲರೂ ಅಯ್ಯಪ್ಪ ಅವರ ಹಿಂದೆ ಮುಂದೆ ಓಡಾಡುತ್ತಿದ್ದರು. ಬಿಗ್ ಬಾಸ್ ನಲ್ಲಿ ನಟಿ ಪೂಜಾ ಗಾಂಧಿ ಕೂಡ ಒಬ್ರು. ಪೂಜಾ ಗಾಂಧಿ ಯಾವಾಗಲೂ ಅಯ್ಯಪ್ಪ ಜೊತೆಗೆ ಹೆಚ್ಚು ಸಮಯ ಕಳೀತಿದ್ರು. ಯಾವಾಗಲೂ ಇಬ್ಬರು ಒಟ್ಟಿಗೇನೇ ಇರ್ತಿದ್ರು. ಹೀಗಾಗಿ ಅವರಿಬ್ಬರನ್ನ ನೋಡಿದವರೆಲ್ಲ ಅಯ್ಯಪ್ಪ ಪೂಜಾ ಗಾಂಧಿ ಮಧ್ಯ ಕುಚ್ ಕುಚ್ ನಡೀತಿದೆ. ಇವರಿಬ್ಬರಿಗೂ ಲವ್ವಾಗಿದೆ ಸದ್ಯದಲ್ಲೇ ಗ್ಯಾರಂಟೀ ಮದುವೆಯಾಗ್ತಾರೆ ಅನ್ನೋ ಊಹಾಪೋಹಗಳು ಹರಡಿದ್ವು. ಇದೀಗ ಅಯ್ಯಪ್ಪ ಅವರು ಈ ಎಲ್ಲ ಗಾಸಿಪ್ ಗಳಿಗೆ ತೆರೆ ಎಳೆದಿದ್ದು ಅನು ಪೂವಮ್ಮ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ br Bigg Boss Kannada Season 3 fame, Cricketer N C Aiyappa got engaged with Kannada Actress Anu Poovamma.


User: Filmibeat Kannada

Views: 274

Uploaded: 2017-12-12

Duration: 01:36

Your Page Title