ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡ ಕೈಯಲ್ಲಿ ಪುಟ್ಟ ಕಂದಮ್ಮ | Filmibeat Kannada

ಬಿಗ್ ಬಾಸ್ ಕನ್ನಡ ಸೀಸನ್ 5 : ನಿವೇದಿತಾ ಗೌಡ ಕೈಯಲ್ಲಿ ಪುಟ್ಟ ಕಂದಮ್ಮ | Filmibeat Kannada

Bigg Boss Kannada 5: Week 9: Baby Care - Special task for BBK5 Contestants. A cute baby enters Big House. br br 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಒಂದು ಮುದ್ದು ಕಂದಮ್ಮ ಎಂಟ್ರಿಕೊಟ್ಟಿದೆ. ಹಾಗಂತ ಪುಟಾಣಿ ಮಗು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿಲ್ಲ. ಬದಲಾಗಿ, ಮಗುವಿನ ಗೊಂಬೆಯೊಂದು 'ದೊಡ್ಮನೆ'ಯೊಳಗೆ ಬಂದಿದೆ. ಹೌದು, ಮನೆಗೆ ಮಗುವಿನ ಗೊಂಬೆಯೊಂದನ್ನು ಕಳುಹಿಸುವ ಮೂಲಕ ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದಾರೆ. ಮಗುವಿನ ಗೊಂಬೆ ಯಾವ ಜೋಡಿ ಬಳಿ ಇರುತ್ತದೆಯೋ, ಅವರು ಅದನ್ನು ಎಚ್ಚರಿಕೆ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು.ಮಗುವಿನ ಗೊಂಬೆಯನ್ನು ಗೊಂಬೆಯಂತೆ ಪರಿಗಣಿಸದೆ, ನಿಜವಾದ ಮಗುವಿನಂತೆ ಲಾಲನೆ, ಪೋಷಣೆ ಮಾಡುವ ಜವಾಬ್ದಾರಿ 'ಬಿಗ್ ಬಾಸ್' ಸ್ಪರ್ಧಿಗಳದ್ದು. ಸದ್ಯ ಅನುಪಮಾ ಗೌಡ ಹಾಗೂ ಶ್ರುತಿ ಪ್ರಕಾಶ್, ಜಯಶ್ರೀನಿವಾಸನ್ ಹಾಗೂ ರಿಯಾಝ್, ಜಗನ್ ಹಾಗೂ ಜೆಕೆ, ಸಮೀರಾಚಾರ್ಯ ಮತ್ತು ದಿವಾಕರ್, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿಯಾಗಿದ್ದಾರೆ.ಈ ಜೋಡಿಗಳ ಪೈಕಿ ಕಾಲ ಕಾಲಕ್ಕೆ ಯಾರ ಜೊತೆ ಮಗು ಇರಬೇಕು ಅಂತ ನಿರ್ಧಾರ ಮಾಡುವವರು ಕ್ಯಾಪ್ಟನ್ ಕೃಷಿ ತಾಪಂಡ.


User: Filmibeat Kannada

Views: 1.1K

Uploaded: 2017-12-13

Duration: 02:03