ಹೈವೇಯಲ್ಲಿ ಬರುತ್ತಿದ್ದ ಪ್ರತಿಯೊಬ್ಬ ಬೈಕ್ ಸವಾರನಿಗೆ ನಿಲ್ಲಿಸಿ ಗೂಸಾ | Oneindia Kannada

ಹೈವೇಯಲ್ಲಿ ಬರುತ್ತಿದ್ದ ಪ್ರತಿಯೊಬ್ಬ ಬೈಕ್ ಸವಾರನಿಗೆ ನಿಲ್ಲಿಸಿ ಗೂಸಾ | Oneindia Kannada

ನಂದಿ ಬೆಟ್ಟದ ರೋಡ್ ನಲ್ಲಿ ಬೈಕ್ ಸವಾರರು ರೈಡ್ ಹೋಗೋದು ತುಂಬಾನೇ ಕಾಮನ್ . ರಜೆ ಬಂತೆಂದರೆ ಬೈಕ್ ತೆಗೆದುಕೊಂಡು ನಂದಿ ಬೆಟ್ಟದ ಕಡೆ ಅಥವಾ ಊರಿನಿಂದ ಆಚೆ ರೈಡ್ ಹೋಗು ಬೈಕ್ ಸವಾರರು ಹೈವೇ ಗಳಲ್ಲಿ ಬಹಳ ವೇಗದಿಂದ ಥ್ರಿಲ್ ಗಾಗಿ ವಾಹನ ಚಲಾಯಿಸುತ್ತಾರೆ . ಭಾನುವಾರು ಹೀಗೆ ರೈಡ್ ಹೋಗುತ್ತಿದ್ದ ಒಂದು ಗುಂಪಿನ ಓರ್ವ ಸವಾರ ೧೧ ವರ್ಷ ಮಗುವಿಗೆ ಬಹಳವೇಗವಾಗಿ ಬಂದು ಗುದ್ದಿದ್ದಾನೆ . ಆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ . ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಹೈವೇ ಯಲ್ಲಿನ ಎರೆಡು ಬದಿಗಳಲ್ಲಿ ನಿಂತು ಹೋಗಿ ಬರುತ್ತಿದ್ದ ಪ್ರತಿಯೊಂದು ಬೈಕ್ ಸವಾರರನ್ನು ತಡೆಗಟ್ಟಿ ಥಳಿಸಿದ್ದಾರೆ . ಅಷ್ಟೇ ಅಲ್ಲದೆ ಅವರ ಬೈಕ್ ಗಳನ್ನೂ ಜಖಂ ಮಾಡಿದ್ದಾರೆ . ಕಡೆಗೆ ಪೊಲೀಸರು ಸ್ಥಳಕ್ಕೆ ಬಂದಮೇಲೆ ಪರಿಸ್ಥಿತಿ ಸುಧಾರಿಸಿದೆ . br br Village mob took matters in own hands and thrashed the entire biking group. after a rider hit a 11 year old girl near Bullali junction in Chikkabalapur.


User: Oneindia Kannada

Views: 4K

Uploaded: 2018-01-08

Duration: 01:52

Your Page Title