India Vs South Africa 3rd ODI : Kohli and Dhawan scores 50 to guide the innings halfway through

India Vs South Africa 3rd ODI : Kohli and Dhawan scores 50 to guide the innings halfway through

ಭಾರತವನ್ನ ಟೆಸ್ಟ್ ಸರಣಿಯಲ್ಲಿ ಮಣಿಸಿ ಬೀಗುತಿದ್ದಂತ ದಕ್ಷಿಣ ಆಫ್ರಿಕಾ ತಂಡಕ್ಕೆ ಈಗ ಸಂಕಷ್ಟ ಎದುರಾಗಿದೆ . ಸರಣಿಯನ್ನು ಜೀವಂತವಾಗಿರಿಸಲು ಇವತ್ತಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ . ಆದರೆ ರೋಹಿತ್ ಶರ್ಮ ಡಕ್ ಔಟ್ ಆದ ಬಳಿಕವೂ ಕೊಹ್ಲಿ ಹಾಗು ಧವನ್ ತಂಡವನ್ನು ಒಂದು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ br After a comprehensive win in the test series against India , South Africa have completely turned their fortune .


User: Oneindia Kannada

Views: 18

Uploaded: 2018-02-07

Duration: 01:04

Your Page Title