ಸಂತೋಷ್ ಆನಂದ್ ರಾಮ್ ಬೆನ್ನು ತಟ್ಟಿದ ಕಿಚ್ಚ ಸುದೀಪ್ | FIlmibeat Kannada

ಸಂತೋಷ್ ಆನಂದ್ ರಾಮ್ ಬೆನ್ನು ತಟ್ಟಿದ ಕಿಚ್ಚ ಸುದೀಪ್ | FIlmibeat Kannada

ಕನ್ನಡದಲ್ಲಿ ಸ್ಟಾರ್ ಡೈರೆಕ್ಟರ್ ಗಳು ಈಗ ಹುಟ್ಟಿಕೊಳ್ಳುತ್ತಿದ್ದಾರೆ . ಸಂತೋಷ್ ಆನಂದ್ ರಾಮ್ ಎರಡೇ ಎರಡು ಸಿನಿಮಾ ಮಾಡಿದ್ದರು ಕೂಡ ಸ್ಟಾರ್ ಡೈರೆಕ್ಟರ್ ಆಗಿದ್ದಾರೆ. ತಮ್ಮ ಎರಡು ಸಿನಮಾಗಳ ಮೂಲಕ ದೊಡ್ಡ ಯಶಸ್ಸು ಕಂಡಿರುವ ಸಂತೋಷ್ ಅವರಿಗೆ ಈಗ ಕಿಚ್ಚ ಸುದೀಪ್ ಬೆನ್ನು ತಟ್ಟಿದ್ದಾರೆ. br br Kannada actor Sudeep thanks Director Santhosh Ananddram for wishing him on twitter.


User: Filmibeat Kannada

Views: 571

Uploaded: 2018-02-08

Duration: 01:06

Your Page Title