ಚಂದನ್ ಶೆಟ್ಟಿಗೆ ಸಿಕ್ತು ಬಂಪರ್ ಆಫರ್ | FIlmibeat Kannada

ಚಂದನ್ ಶೆಟ್ಟಿಗೆ ಸಿಕ್ತು ಬಂಪರ್ ಆಫರ್ | FIlmibeat Kannada

ಸದ್ಯ ಚಂದನ್ ಶೆಟ್ಟಿಗೆ ಡಿಮ್ಯಾಂಡ್ ಜೋರಾಗಿದೆ. ಈಗ ಕನ್ನಡದ ನಿರ್ಮಾಪಕ ಮುನಿರತ್ನ ಕೂಡ ಚಂದನ್ ಗೆ ಬಂಪರ್ ಆಫರ್ ನೀಡಿದ್ದಾರೆ. ಮುನಿರತ್ನ ನಿರ್ಮಾಣದಲ್ಲಿ ಮುಂದೆ ಬರುವ ಒಂದು ಸಿನಿಮಾಗೆ ಸಂಗೀತ ನೀಡುವಂತೆ ಚಂದನ್ ಶೆಟ್ಟಿಗೆ ಮುನಿರತ್ನ ಒಂದು ಅವಕಾಶ ನೀಡಿದ್ದಾರೆ. br br Producer Munirathna offered Bigg Boss kannada season 5 winner Chandan Shetty to compose music to his next movie.


User: Filmibeat Kannada

Views: 2K

Uploaded: 2018-02-15

Duration: 00:55

Your Page Title