ನನ್ನ ಮಗ ಪೊಲೀಸರಿಗೆ ಶರಣಾಗೋದು ಖಚಿತ ಎಂದ ಎಂ ಎಲ್ ಎ ಹ್ಯಾರಿಸ್ | Oneindia Kannada

ನನ್ನ ಮಗ ಪೊಲೀಸರಿಗೆ ಶರಣಾಗೋದು ಖಚಿತ ಎಂದ ಎಂ ಎಲ್ ಎ ಹ್ಯಾರಿಸ್ | Oneindia Kannada

Congress MLA NA Harris said his son will surrender before Cubbon park police soon who is absconded after filling IPC section 506 case against him on Sunday. br br br ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಗನನ್ನು ನಾನೇ ಪೊಲೀಸರಿಗೆ ಒಪ್ಪಿಸುತ್ತೇನೆ ಎಂದು ಹ್ಯಾರಿಸ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಈ ರೀತಿ ಮಾಡಲು ಅವನಿಗೆ ಅವಕಾಶ ನೀಡಿರಲಿಲ್ಲ. ನನ್ನ ಮಗನ ಕೃತ್ಯದಿಂದಾಗಿ ನನಗೂ ನೋವಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನಾನು ತಪ್ಪು ಮಾಡಿಲ್ಲ, ತಪ್ಪು ಮಾಡಲು ಅವಕಾಶವನ್ನು ನೀಡಿಲ್ಲ ಎಂದರು.


User: Oneindia Kannada

Views: 418

Uploaded: 2018-02-19

Duration: 01:37

Your Page Title