ದರ್ಶನ್ ಅವರ ಯಜಮಾನನ ಚಿತ್ರೀಕರಣ ಶುರು | Filmibeat Kannada

ದರ್ಶನ್ ಅವರ ಯಜಮಾನನ ಚಿತ್ರೀಕರಣ ಶುರು | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಹುಟ್ಟುಹಬ್ಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ಡಿ ಬಾಸ್ ಹುಟ್ಟು ಹಬ್ಬ ಮುಗಿದ ತಕ್ಷಣವೇ ಯಜಮಾನನಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸಿನಿಮಾದ ಟೈಟಲ್ ಕೇಳಿದರೇ ಸಾಕಷ್ಟು ನಿರೀಕ್ಷೆಗಳು ಮೂಡುವಂತಹ ಸಿನಿಮಾದಲ್ಲಿ ಡಿ ಬಾಸ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆದೆ. ಸದ್ಯ ದರ್ಶನ್ ಯಜಮಾನನ ಗೆಟಪ್ ತುಂಬಾ ವಿಭಿನ್ನವಾಗಿಯೇ ಇದೆ ಅನ್ನುವುದು ತಿಳಿದು ಬಂದಿದೆ. br br br Darshan starrer Yajamana movie shooting has been started from yesterday(feb 19). Rashmika Mandanna and Dhananjaya were also present at the shooting spot.


User: Filmibeat Kannada

Views: 954

Uploaded: 2018-02-20

Duration: 01:06